ಸಿನಿಮಾ ಸ್ಟಾರ್ ಗಳ ಹುಟ್ಟುಹಬ್ಬವನ್ನ ಆಚರಣೆ ಮಾಡುವ ಪ್ರತೀತಿ ಇನ್ನೂ ಕೂಡ ಕನ್ನಡ ಸಿನಿಮಾರಂಗದಲ್ಲಿ ಉಳಿಸಿಕೊಂಡು ಬಂದಿದ್ದಾರೆ. ಸ್ಟಾರ್ ಕಲಾವಿದರ ಬರ್ತಡೇ ಮುನ್ನವೇ ಸಾಕಷ್ಟು ತಯಾರಿ ಮಾಡಿಕೊಳ್ಳುವುದು ಅವರ ಹೆಸರಿನಲ್ಲಿ ಕಾರ್ಯಕ್ರಮಗಳನ್ನ ಮಾಡುವುದು ಇವೆಲ್ಲವೂ ಸ್ಯಾಂಡಲ್ ವುಡ್ ನಲ್ಲಿ ಚಾಲ್ತಿಯಲ್ಲಿದೆ. <br /> <br /> <br />Fans start Preparing for Puneet Rajkumar birthday . Fans celebrating puneet birthday name of Rajyothsava. Puneeth Rajkumar will be celebrating his birthday on March 17th.